ಮಲೆನಾಡು ಚಾರಿಟೇಬಲ್ ಟ್ರಸ್ಟ್  ಸುಳ್ಯ : ಹಜ್ ಯಾತ್ರೆ ಹೊರಡುವ ಹನೀಫ್ ಬುಶ್ರಾಗೆ ಬೀಳ್ಕೊಡುಗೆ

Advt_Headding_Middle
Advt_Headding_Middle

ಜೈ ಭಾರತ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಹನೀಫ್ ಬುಶ್ರಾ ಹಜ್ ಯಾತ್ರೆ ಗೆ ಹೊರಡಲಿದ್ದು,ಇವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ,ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ,ಮಲೆನಾಡು ಚಾರಿಟೇಬಲ್ ಟ್ರಸ್ಟ್ ಸಂಚಾಲಕ ರಿಯಾಝ್ ಕಟ್ಟೆಗಾರ್ , ಪತ್ರಕರ್ತ ರಫೀಕ್ ಚೆಂಗಳ ,ಶಾಝಿಲ್ ಉಪಸ್ಥಿತರಿದ್ದರು.

ವರದಿ : ( ರಶೀದ್ ಬೆಳ್ಳಾರೆ )

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.