Breaking News

ಜೇಸಿಐ ವಲಯಾದ್ಯಕ್ಷ ಜೇಸಿ ಅಶೋಕ್ ಚೂಂತಾರು ರವರಿಗೆ ಸನ್ಮಾನ

Advt_Headding_Middle
Advt_Headding_Middle

 

ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ವ್ಯಾಪ್ತಿಯ ಜೇಸಿಐ ಭಾರತ ವಲಯ 15 ರ ವಲಯಾದ್ಯಕ್ಷ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವದ್ಯಕ್ಷ ಪ್ರಸ್ತುತ ಸುಳ್ಯ ತಾಲೂಕು ಕೆಡಿಪಿ ಸದಸ್ಯರಾದ ಜೇಸಿ ಅಶೋಕ್ ಚೂಂತಾರು ರವರಿಗೆ ಉಡುಪಿ ಜಿಲ್ಲೆಯ ಶಂಕರಪುರ ದ ಜೇಸಿಐ ಶಂಕರಪುರ ಜಾಸ್ಮಿನ್ ಘಟಕ ಜೇಸಿ ಭವನದಲ್ಲಿ ಹಮ್ಮಿಕೊಂಡ ವಲಯಾದ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷ ಜೇಸಿ ಸಂದೀಪ್ ಬಂಗೇರ, ವಲಯ ಉಪಾಧ್ಯಕ್ಷ ಜೇಸಿ ಮಕರಂದ್ ಸಾಲ್ಯಾನ್, ವಲಯಾದ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ರಕ್ಷಿತ್ ಕುಡುಪು, ವಲಯಾದಿಕಾರಿ ಜೇಸಿ ಸಂತೋಷ್ ಕುಮಾರ್, ನಿಕಟ ಪೂರ್ವದ್ಯಕ್ಷ ಜೇಸಿ ಸುಧಾಕರ್ ಪೂಜಾರಿ, ಸ್ಥಾಪಕರಾದ ಜೇಸಿ ಸ್ಟಾನ್ಲಿ ದಿನಮಣಿ, ಜೇಸಿ ನವೀನ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.