Breaking News

ಮಂಡೆಕೋಲು ಯಾದವ ಸಭಾ ಚಾರಿಟೇಬಲ್ ಟ್ರಸ್ಟ್ ಸದಸ್ಯರಿಂದ ಒಡಿಯೂರು ಶ್ರೀಗಳ ಭೇಟಿ

Advt_Headding_Middle
Advt_Headding_Middle

ಕರ್ನಾಟಕ ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಸುಳ್ಯ ತಾಲ್ಲೂಕು ಸಮಿತಿ ಯಾದವ ಚಾರಿಟೇಬಲ್ ಟ್ರಸ್ಟ್ ಮಂಡೆಕೋಲು ಮತ್ತು ಯಾದವ ಪ್ರಾದೇಶಿಕ ಸಮಿತಿ ಮಂಡೆಕೋಲು ಸುಳ್ಯ ಇದರ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಯಾದವ ಸಮುದಾಯ ಭವನದ ಮನವಿ ಪತ್ರವನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಒಡಿಯೂರು ಗುರು ಸೇವಾ ಬಳಗ ಸುಳ್ಯ ತಾಲೂಕು ಅಧ್ಯಕ್ಷ ರಾಮಕೃಷ್ಣ ಪಕ್ಕಳ, ಮಂಡೆಕೋಲು ಯಾದವ ಸಭಾ ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಟ್ರಸ್ಟನ ಅಧ್ಯಕ್ಷ ರಾಮಚಂದ್ರ ಮಾಸ್ತರ ಕೇನಾಜೆ, ಕಾರ್ಯದರ್ಶಿ ರಾಮಚಂದ್ರ, ಯದುಗಿರಿ ಟ್ರಸ್ಟ್ ಸದಸ್ಯ ಕೃಷ್ಣ ಮಣಿಯಾಣ, ಅಕ್ಕಪ್ಪಾಡಿ ಸವಿತಾ ಯದುಗಿರಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಧನ ಸಹಾಯ ನೀಡಿ ಅತಿ ಶೀಘ್ರವಾಗಿ ಕಾಮಗಾರಿ ಕಾರ್ಯ ಪೂರ್ಣಗೊಳ್ಳುವಂತೆ ಆಶೀರ್ವದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.