Breaking News

ಆ.3 : ರೋಟರಿ ಕ್ಲಬ್ ಸುಬ್ರಹ್ಮಣ್ಯ ಪದಗ್ರಹಣ

Advt_Headding_Middle
Advt_Headding_Middle

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಭರತ್ ನೆಕ್ರಾಜೆ ಮತ್ತು ಅವರ ತಂಡದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 13  ಸಂಜೆ ಮಹಮಾಯ ರೆಸಿಡೆನ್ಸಿ ಹಾಲ್ ಕುಕ್ಕೆ ಸುಬ್ರಹ್ಮಣ್ಯ ಇಲ್ಲಿ ನಡೆಯಲಿದೆ. ರೊ. ಮೇಜರ್ ಹೋನರ್ ಲಕ್ಷ್ಮೀನಾರಾಯಣ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಝೋನ್ ೫ ರ ಅಸಿಸ್ಟೆಂಟ್ ಗವರ್ನರ್ ರೊ. ಡಾ. ಕೇಶವ, ವಿದ್ಯಾರಶ್ಮಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಸೀತಾರಾಮ ರೈ, ಝೋನಲ್ ಲೆಫ್ಟಿನೆಂಟ್ ರೊ. ಗಿರಿಧರ ಸ್ಕಂದ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ.ಡಾ. ಪುರುಷೋತ್ತಮ ಕೆ.ಜಿ. ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.