ಪ್ರಾಮಾಣಿಕ ಮೆರೆದ ನ.ಪಂ ಸದಸ್ಯ

Advt_Headding_Middle
Advt_Headding_Middle

ಜು.27 ರಂದು ರಾತ್ರಿ ಹೋಟೆಲ್ ಮೆಟ್ರೋ ಮುಂಭಾಗದಲ್ಲಿ ನಾವೂರಿನ ರಫೀಕ್ ಎಂಬವರ 1 ಪವನ್ ಚಿನ್ನ ಬಿದ್ದು ಹೋಗಿದ್ದು ಅದು ನಗರ ಪಂಚಾಯತ್ ಸದಸ್ಯ ಕೆ ಸ್ ಉಮ್ಮರವರಿಗೆ ಸಿಕ್ಕಿದು ಅದನ್ನು ಅದರ ವಾರೀಸು ದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ನಗರ ಪಂಚಾಯತ್ ಸದಸ್ಯ ಈ ಸಂದರ್ಭ ಮೆಟ್ರೋ ಹೊಟೇಲ್ ಮಾಲಕರಾದ ಅಶ್ರಫ್ ಮತ್ತು ಉದ್ಯೋಗಿ ಅಶ್ರಫ್ ಬೋರಗುಡ್ಡೆ ಉಪಸ್ಥತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.