ಎಸ್ಸೆಸ್ಸೆಫ್ ಮೊಗರ್ಪಣೆ ಶಾಖೆ ವತಿಯಿಂದ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

ಕರ್ನಾಟಕ ಕಲ್ಚರ್ ಫೌಂಡೇಷನ್ (ಕೆ.ಸಿ.ಎಫ್) ಒಮಾನ್ ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಮೊಗರ್ಪಣೆ ಇವರು ಈ ವರ್ಷ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿದ್ದಾರೆ .ಆ ಪ್ರಯುಕ್ತ ಎಸ್ಸೆಸ್ಸೆಫ್ ಮೊಗರ್ಪಣೆ ಶಾಖಾ ವತಿಯಿಣ್ದ ಬೀಳ್ಕೊಡುಗೆ ಸಮಾರಂಭವು ಇಂದು ಇಶಾ ನಮಾಝಿನ ಬಳಿಕೆ ಮೊಗರ್ಪಣೆ ಮಸೀದಿ ವಟಾರದಲ್ಲಿ ನಡೆಯಿತು.

ಮೊಗರ್ಪಣೆ ಸದರ್ ಉಸ್ತಾದ್ ಮುಹಮ್ಮದ್ ಸಖಾಫಿ, ಮೊಗರ್ಪಣೆ ಶಾಖಾದ್ಯಕ್ಷರಾದಂತಹ ಸ್ವಾಬಿರ್ ಜಯನಗರ, ಸಿದ್ದೀಕ್ ಕಟ್ಟೆಕ್ಕಾರ್, ಎಸ್ಸೆಸ್ಸೆಫ್ ಮಾಜೀ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೆಮೀರ್ ಮೊಗರ್ಪಣೆ ಹಾಗೂ ಇನ್ನಿತರ ಎಸ್ಸೆಸ್ಸೆಫ್ಫಿನ ಕಾರ್ಯಕರ್ತರು ಉಪಸ್ತಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಾಕಿರ್ ಸ್ವಾಗತಿಸಿ ಬಶೀರ್ ಝುಹ್ರಿ ವಂದಿಸಿದರು..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.