ಆಗಸ್ಟ್ 15,16: ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆಗಳ ಮಹಾಮೇಳ

Advt_Headding_Middle
Advt_Headding_Middle

ಸುಳ್ಯದ ಜಟ್ಟಿಪಳ್ಳ ರಸ್ತೆ ವಿಶ್ವಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸೀರೆಗಳ ಮಹಾಮೇಳ ನಡೆಯಲಿದೆ.
ಗ್ರಾಹಕರಿಗೆ ಸೀರೆಗಳನ್ನು ಖರೀದಿಸಲು ವಿಶಾಲವಾದ ಮಳಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಈ ಬಾರಿ ಹಲವು ಕಂಪೆನಿಗಳ ನವನವೀನ ಮಾದರಿಯ ವಿವಿಧ ವಿನ್ಯಾಸದ ಸೀರೆಗಳ ಸ್ಟಾಟ್ ತರಿಸಲಾಗುತ್ತದೆ.ಅಲ್ಲದೆ ಮಳಿಗೆಗೆ ಬರುವ ಗ್ರಾಹಕರಿಗೆ ವಸ್ತ್ರಗಳನ್ನು ಖರೀದಿಸಲು ಅನುಕೂಲವಾಗುವಂತೆ ವಿಶೇಷವಾಗಿ ವ್ಯವಸ್ಥೆ ಮಾಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.