Breaking News

ಸುಳ್ಯ ಯುವಜನ ಸಂಯುಕ್ತಮಂಡಳಿ ಮೇಲ್ಛಾವಣಿ ಕಾಮಗಾರಿಗೆ ಚಾಲನೆ

Advt_Headding_Middle
Advt_Headding_Middle


ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಯುವ ಸದನ ಕಟ್ಟಡದ ಮೇಲ್ಛಾವಣಿ ನಿರ್ಮಾಣದ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. (ಜು.30ರಂದು) ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ಮನಮೋಹನ್ ಪುತ್ತಿಲ ದೀಪ ಬೆಳಗಿಸಿದರು. ಕಟ್ಟಡ ಸಮಿತಿಯ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ ತೆಂಗಿನಕಾಯಿ ಒಡೆಯುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂಡಳಿಯ ಪೂರ್ವಾಧ್ಯಕ್ಷರಾದ ಶ್ರೀ ದಿನೇಶ್ ಮಡಪ್ಪಾಡಿ, ಲಕ್ಷ್ಷ್ಮೀನಾರಾಯಣ ಕಜೆಗದ್ದೆ, ಚಂದ್ರಶೇಖರ ಪನ್ನೆ, ದಿಲೀಪ್ ಬಾಬ್ಲುಬೆಟ್ಟು, ಮಂಡಳಿಯ ಅಧ್ಯಕ್ಷ ರಾದ ಶಂಕರ್ ಪೆರಾಜೆ, ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ವಿಜಯಕುಮಾರ್ ಉಬರಡ್ಕ, ಉಪಾಧ್ಯಕ್ಷರಾದ ಪ್ರವೀಣ್ ಜಯನಗರ, ನಿರ್ದೇಶಕ ದಯಾನಂದ ಕೇರ್ಪಳ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.