Breaking News

ನೂತನ ಸರಕಾರದಲ್ಲಿ ಅಂಗಾರರಿಗೆ ಸಚಿವಸ್ಥಾನ ಸಿಗಲಿ – ನಿಶಿತ್ ನಡುಗಲ್ಲು

Advt_Headding_Middle

ಜಿಲ್ಲೆಯ ಏಳು ಮಂದಿ ಶಾಸಕರ ಪೈಕಿ ಹಿರಿಯರೂ ಅನುಭವಿಗಳೂ ಆಗಿರುವ ಸುಳ್ಯ ಶಾಸಕ ಅಂಗಾರ ಅವರಿಗೆ ನೂತನ ಸರಕಾರದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಅದು ನನ್ನ ಅಪೇಕ್ಷೆ ಕೂಡ ಹೌದು.

ಸತತ 6 ಬಾರಿ ಒಂದು ಕ್ಷೇತ್ರದ ಶಾಸಕರಾಗಿ ಹಿರಿಯರೆಂದೆನಿಸಿಕೊಂಡವರು. ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಇವರು ಯಾವುದೇ ರೀತಿಯ ಕಳಂಕ ಬಾಧಿತರಾಗದೆ ಎಲ್ಲರ ಪ್ರೀತಿಗೆ ಪಾತ್ರರಾದವರು. ಸಚಿವ ಸ್ಥಾನ ಲಭಿಸಿದರೆ ನಮ್ಮ ವಿಧಾನಸಭಾ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯ.

-ನಿಶಿತ್ ನಡುಗಲ್ಲು
 ಕಾರ್ಯಕರ್ತರು, ಭಾರತೀಯ ಜನತಾ ಪಾರ್ಟೀ, ನಡುಗಲ್ಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.