ಶಾಸಕರು ಮಂತ್ರಿಯಾಗಿ ಅಭಿವೃದ್ಧಿಯ ಹರಿಕಾರ ರಾಗಲಿ – ಉಮೇಶ್ ಕೆ.ಎಂ.ಬಿ

Advt_Headding_Middle
Advt_Headding_Middle

ನಮ್ಮಸುಳ್ಯದ ಶಾಸಕರಾದ ಎಸ್  ಅಂಗಾರ ರವರು ಒಬ್ಬರು ಸಮರ್ಥ ಹಾಗೂ ನಿಷ್ಟಾವಂತ ಮತ್ತು ಪ್ರಾಮಾಣಿಕರಾದ ಜನನಾಯಕ. ಸತತವಾಗಿ 6ನೇ ಬಾರಿ ನಮ್ಮ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಇವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಾಗಾಗಿ ಈ ಸಲದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ನಮ್ಮ  ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ರಾಗಲಿ ಎಂಬುದು ನಮ್ಮ ಆಶಯ.

-ಉಮೇಶ್ ಕೆ.ಎಂ.ಬಿ
 ಸದಸ್ಯರು, ಗ್ರಾಮ ಪಂಚಾಯತ್ ಪೆರುವಾಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.