ಈ ಬಾರಿ ಶಾಸಕರು ಮಂತ್ರಿಯಾಗಲೇ ಬೇಕು – ಶಾಂತರಾಮ ಕಣಿಲೆಗುಂಡಿ

Advt_Headding_Middle
Advt_Headding_Middle


ಕಳೆದ ಬಾರಿ ಬಿ.ಜೆ.ಪಿ.ಸರಕಾರ ಇದ್ದಾಗಲೂ ಶಾಸಕರಿಗೆ ಮಂತ್ರಿಸ್ಥಾನ ನೀಡಲಿಲ್ಲ. ಈ ಬಾರಿ 6 ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಮ್ಮ ಕುಗ್ರಾಮವಾದ ಸುಳ್ಯದ ಸಮಗ್ರ ಅಭಿವೃದ್ಧಿಗೆ ಶಾಸಕ ಅಂಗಾರರು ಮಂತ್ರಿಯಾಗಿ ಸುಳ್ಯವನ್ನು ಬೆಳಗಿಸಲಿ.

– ಶಾಂತರಾಮ ಕಣಿಲೆಗುಂಡಿ
  ಸದಸ್ಯರು ಗ್ರಾಮ ಪಂಚಾಯತ್ ಐವರ್ನಾಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.