Breaking News

ಪ್ರಾಮಾಣಿಕ, ನಿಷ್ಠಾವಂತ ನಮ್ಮ‌ ಸುಳ್ಯದ ಶಾಸಕರಿಗೆ ಸಚಿವ ಸ್ಥಾನ ಸಿಗಲಿ – ಜನಾರ್ದನ ಪೈಲೂರು‌

Advt_Headding_Middle
Advt_Headding_Middle

ಸರಳ ಜೀವಿ, ಸಜ್ಜನಿಕೆಯ ಸಹಕಾರಿ ಬಡವರ ಪಾಲಿಗೆ ಕಾಳಜಿ ಇರುವ ನಮ್ಮ ಸುಳ್ಯದ ವಿಧಾನಸಭಾ ಕ್ಷೇತ್ರದ ಶಾಸಕರು ಹಿರಿಯರು ಅನುಭವಿಗಳಾದ ಎಸ್. ಅಂಗಾರ ಇವರಿಗೆ ಈ ಸಲದ ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿ ನಮ್ಮ ಸುಳ್ಯದ ಅಭಿವೃದ್ಧಿಯ ಜತೆಯಲ್ಲಿ ಕರ್ನಾಟಕದ ಅಭಿವೃದ್ಧಿಯನ್ನಾಗಿಸಲಿ. ನಮ್ಮೆಲ್ಲರ ನಿರೀಕ್ಷೆಗಳಿಗೆ ಸಕಾರಾತ್ಮಕವಾದ ಸ್ಪಂದನೆಗಳು ಸಿಗಲಿ‌ ಎಂದು ಆಶಿಸುತ್ತೇನೆ‌‌‌‌. 

-ಜನಾರ್ದನ ಪೈಲೂರು‌ ಕುಕ್ಕುಜಡ್ಕ
 ಬಿಜೆಪಿಯ ಸಕ್ರಿಯ ಕಾರ್ಯಕರ್ತ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.