Breaking News

ಪೆರುವಾಜೆ: ಯಾಂತ್ರಿಕೃತ ಉಳುಮೆ

Advt_Headding_Middle
Advt_Headding_Middle

ಕರ್ನಾಟಕ ಸರಕಾರ ಕೃಷಿ ಇಲಾಖೆ , ಶ್ರೀ ಕ್ಷೇ.ಧ.ಗ್ರಾ.ಯೋ (ರಿ) ಕೃಷಿ ಯಂತ್ರ ಧಾರೆ ನಿಂತಿಕಲ್ಲು ಇವರ ನೇತೃತ್ವದಲ್ಲಿ ಯಾಂತ್ರಿಕೃತ ಉಳುಮೆ ಪೆರುವಾಜೆಯಲ್ಲಿ ಮಾಡಲಾಯಿತು.

ಸುಳ್ಯ ತಾಲೂಕಿನ ಶಿವರಾಮ ಕಾರಂತ ಪದವಿ ಪೂರ್ವ ಕಾಲೇಜಿನ ಮಕ್ಕಳು, ಉಪನ್ಯಾಸಕರು , ಕೃಷಿ ಯಂತ್ರ ಧಾರೆ ಪ್ರಬಂಧಕರು, ಊರಿನ ರೈತರು , ಭಾಗವಹಿಸಿದ್ದರು. ಕಾಲೇಜಿನ ಮಕ್ಕಳೆಲ್ಲರೂ ಉತ್ಸಾಹದಿಂದ ಗದ್ದೆಯ ಕೆಲಸವನ್ನು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.