HomePage_Banner
HomePage_Banner
HomePage_Banner
HomePage_Banner

ಸುಳ್ಯ ಎಸ್.ಕೆ.ಎಸ್.ಎಸ್. ಎಫ್. ಕಾರ್ಯಕರ್ತರಿಂದ ಮುಂದುವರೆದ ಕಾರ್ಯಾಚರಣೆ

ಅಜ್ಜಾವರ: ನಿರಂತರ ಬಾರೀ ಗಾಳಿ ಮತ್ತು ಮಳೆಗೆ ಅಜ್ಜಾವರದಿಂದ ಪೇರಾಲಿಗೆ ಹೋಗುವ ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು SKSSF ಅಜ್ಜಾವರ ವಿಖಾಯ ತಂಡವು ತೆರವುಗೊಳಿಸಿ ಸುಗಮ ಸಂಚಾರಕ್ಕೆ ನೆರವುಕಾ ರ್ಯಾಚರಣೆಯಲ್ಲಿ SKSSF ಅಜ್ಜಾವರ ವಿಖಾಯ ತಂಡದ ಸದಸ್ಯರಾದ, ಇಸಾಖ್ ತಲಪಾಡಿ, ಶಾಫಿ ಕರ್ಲಪ್ಪಾಡಿ, ಶರೀಫ್ ಸಿ.ಎ, ಉಂಬುಚ್ಚ ಬಯಂಬು, ಹಸೈನಾರ್ ಸ್ವರ್ಣಂ, ಖಾದರ್ ನೆಲ್ಲಿಯಡ್ಕ, ಅಝೀಝ್ ಮುಕ್ರಿ, ಜಲೀಲ್ ಗುಳುಂಬು, ಬಶೀರ್ ಕೊಳಂಬೆ, ಉಮ್ಮರ್ ಕೊಳಂಬೆ, ಸಿದ್ದೀಖ್ ಗುಳುಂಬು, ತಾಜು ಪಳ್ಳತ್ತಡ್ಕ, ಜಾಫರ್ (ಜಾಪು) ಗುಳುಂಬು, ಕೆ.ಎಚ್ಚ್.ಅಬ್ದುಲ್ ರಝಾಕ್ ಮೊದಲಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.