HomePage_Banner
HomePage_Banner

ಕೊಡಿಯಾಲಬೈಲಿನಲ್ಲಿ ನೆರಳಿಗಾಗಿ ಮರ – ನೀರಿಗಾಗಿ ವನ ಬೃಹತ್ ಸಾರ್ವಜನಿಕ ವನಮಹೋತ್ಸವ

ಗಾಂಧಿ ಚಿಂತನ ವೇದಿಕೆ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಸುಳ್ಯ, ಮತ್ತು ಸುದ್ದಿ ಬಿಡುಗಡೆ ಸುಳ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯ ದಲ್ಲಿ ನೆರಳಿಗಾಗಿ ಮರ – ನೀರಿಗಾಗಿ ವನ ಬೃಹತ್ ಸಾರ್ವಜನಿಕ ವನಮಹೋತ್ಸವ ಕೊಡಿಯಾಲಬೈಲಿನಲ್ಲಿರುವ ಪಶುಸಂಗೋಪನಾ ಇಲಾಖೆಯ ಜಾಗದಲ್ಲಿ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉಬರಡ್ಕ ಗ್ರಾ.ಪಂ. ಸದಸ್ಯೆ ಮಮತಾ ಕುದ್ಪಾಜೆಯವರಿಗೆ ಶ್ರೀ ಗಂಧದ ಗಿಡ ಹಾಗೂ ಕೊಡಿಯಾಲಬೈಲು ವಿಷ್ಣು ಮೂರ್ತಿ ದೈವಸ್ಥಾನದ ಅಧ್ಯಕ್ಷ ಶಶಿಧರ ಪಡ್ಪುರಿಗೆ ಉಬರಡ್ಕ ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಗಿಡ ವಿತರಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುರುಮೂರ್ತಿ, ಸುಳ್ಯ ರೇಂಜರ್ ಮಂಜುನಾಥ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಮುಖ್ಯ ಅತಿಥಿಯಾಗಿದ್ದರು. ನಿವೃತ್ತ ಉಪನ್ಯಾಸಕ ದೇವಿಪ್ರಸಾದ್ ಉಪನ್ಯಾಸ ನೀಡಿದರು. ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ದ ಬಳಿಕ ಗಿಡಗಳನ್ನು ನೀಡಲಾಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.