HomePage_Banner
HomePage_Banner
Breaking News

ಡಾ. ಮೋಹನ್ ಕುಮಾರ್ ಬಳಕ್ಕಬೆಯವರಿಗೆ ಶ್ರದ್ಧಾಂಜಲಿ ಸಭೆ


ಇತ್ತೀಚೆಗೆ ನಿಧನರಾದ ಎಡಮಂಗಲ ಗ್ರಾಮದ ಬಳಕ್ಕಬೆ ಡಾ.ಮೋಹನ್ ಕುಮಾರ್‌ರವರ ವೈಕುಂಠ ಸಮಾರಾಧನಾ ಕಾರ್ಯಕ್ರಮ ಹಾಗೂ ಶ್ರದ್ದಾಂಜಲಿ ಸಭೆಯು ಆ.೨೦ರಂದು ಅವರ ಮನೆಯಲ್ಲಿ ನಡೆಯಿತು.

ಸಾಮಾಜಿಕ ಧುರೀಣ ಜಾಕೆ ಮಾಧವ ಗೌಡರು ನುಡಿನಮನ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ  ಶ್ರೀಮತಿ ಶಶಿಕಲಾ ಮೋಹನ್ ಕುಮಾರ್, ಪುತ್ರರಾದ ಶರತ್ ಕುಮಾರ್ ಬಿ.ಎಂ, ಭರತ್ ಬಿ.ಎಂ, ಬಳಕ್ಕಬೆ ಕುಟುಂಸ್ಥರು, ಊರ ಗಣ್ಯರಾದ ಕುಂಞಣ್ಣ ಗೌಡ ಬೊಳ್ಕಜೆ, ಪಿಜಾವುಗುತ್ತು ಜಗನ್ನಾಥ ರೈ, ಸುರೇಶ್ ಕುಮಾರ್ ನಡ್ಕ, ವಿಶ್ವನಾಥ ಗೌಡ ಕಲ್ಲೆಂಬಿ, ಚಂದ್ರಶೇಖರ ಮರಕ್ಕಡ, ಸುಂದರ ಗೌಡ ದೋಳ್ತಿಲ, ರಾಮಕೃಷ್ಣ ಮಾಲೆಂಗಿರಿ, ಜನಾರ್ಧನ ಬಳಕ್ಕಬೆ, ನ್ಯಾಯವಾದಿ ನಳಿನ್‌ಕುಮಾರ್ ಕೋಡ್ತುಗುಳಿ ಮತ್ತು ಊರಿನವರು, ಬಂಧುಮಿತ್ರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.