HomePage_Banner
HomePage_Banner
HomePage_Banner
HomePage_Banner
Breaking News

ಕನಕಮಜಲು : ಕನಕದಾಸ ಮಕ್ಕಳ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

                                                                ಅಧ್ಯಕ್ಷೆ  ಕು.ಆಕಾಂಕ್ಷ ಕಜೆಗದ್ದೆ

                                                                ಕಾರ್ಯದರ್ಶಿ  ಕು. ಅಂಶ್ರುತಾ ಎಂ

ತಿರುಮಲ ತಿರುಪತಿ ಟ್ರಸ್ಟ್ ನ ದಾಸ ಸಾಹಿತ್ಯ ಪ್ರಾಜೆಕ್ಟ್ ನಲ್ಲಿ ಭಜನಾಗುರುಗಳಾದ ದಾಸಸಾಹಿತ್ಯ ಸಂಕೀರ್ತನಕಾರ ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ ಯವರ ಮಾರ್ಗದರ್ಶನದಲ್ಲಿ ನೋಂದಾಯಿತಗೊಂಡಿರುವ ಕನಕದಾಸ ಮಕ್ಕಳ ಭಜನಾ ಮಂಡಳಿ, ಕನಕಮಜಲು – ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷೆಯಾಗಿ ಕು.ಆಕಾಂಕ್ಷ ಕಜೆಗದ್ದೆ , ಉಪಾಧ್ಯಕ್ಷರಾಗಿ ಮಾ. ಆದಿತ್ಯ ಎಂ, ಕಾರ್ಯದರ್ಶಿಯಾಗಿ ಕು. ಅಂಶ್ರುತಾ ಎಂ., ಜತೆ ಕಾರ್ಯದರ್ಶಿಯಾಗಿ ಮಾ. ಕ್ಷಿತಿಜ್ ಕಾರಿಂಜ, ಖಜಾಂಜಿಯಾಗಿ ಕು. ಯಕ್ಷಿತಾ ಪೆರುಂಬಾರು ಆಯ್ಕೆಯಾಗಿರುತ್ತಾರೆ.

                                                              ಖಜಾಂಜಿ ಕು. ಯಕ್ಷಿತಾ ಪೆರುಂಬಾರು

ಭಜನಾ ಮಂಡಳಿಯ ನಿರ್ದೇಶಕಿಯಾಗಿ ಶ್ರೀಮತಿ ಹೇಮಲತಾ ಗಣೇಶ್ ಕಜೆಗದ್ದೆಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರರವರು ಸಲಹೆಗಾರರಾಗಿ, ದಿನೇಶ್ ಮಾಚಾರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.