HomePage_Banner
HomePage_Banner
HomePage_Banner

ಅಂಗಾರರಿಗೆ ಮಂತ್ರಿ ಸ್ಥಾನವನ್ನು ಕೊಟ್ಟು ಸುಳ್ಯದ ಜನತೆಯ ಋಣವನ್ನು ತೀರಿಸಲಿ : ಕಿರಣ್ ಬುಡ್ಲೆಗುತ್ತು

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಯುವಕರು, ಹಿರಿಯರು ನಮ್ಮ ಸಮುದಾಯದವರು ಬೇರೆ ಬೇರೆ ಊರಿನಲ್ಲಿ ಉದ್ಯೋಗ, ವ್ಯವಹಾರದಂತ ಉನ್ನತ ಸ್ಥಾನ ಮಾನದಲ್ಲಿ ಇದ್ದಾರೆ. ಪ್ರತಿಯೋಬ್ಬರ ಆಶಯ ತನ್ನ ಹುಟ್ಟಿದ ಊರಿನ ಸರ್ವಾಂಗೀಣ ಅಭಿವೃಧ್ಧಿಯನ್ನು ಕಾಣಬೇಕು. ನನ್ನ ಊರಿಗೆ ಹೋಗುವಾಗ ಒಳ್ಳೆಯ ರಸ್ತೆ ಮತ್ತು ಮೂಲಭೂತ ಸೌಕರ್‍ಯ ನೋಡುವಂತಹ ಕೆಲಸ ಆಗಬೇಕಾದರೆ 6 ಬಾರಿ ಗೆದ್ದ ಅಂಗಾರರಿಗೆ ಮಂತ್ರಿ ಸ್ಥಾನವನ್ನು ಕೊಟ್ಟು ಸುಳ್ಯದ ಜನತೆಯ ಋಣವನ್ನು ತೀರಿಸಬೇಕೆಂದು ನನ್ನ ಅಭಿಪ್ರಾಯ.

– ಕಿರಣ್ ಬುಡ್ಲೆಗುತ್ತು
ಅಧ್ಯಕ್ಷರು, ಒಕ್ಕಲಿಗ ಗೌಡ ಯುವ ಘಟಕ
ಮಂಗಳೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.