HomePage_Banner
HomePage_Banner
HomePage_Banner
HomePage_Banner
Breaking News

ಅರಂಬೂರು ಮಾಂಬ್ಲೀ ಯೂಸುಫ್ ನಿಧನ


ಅಲೇಟ್ಟಿ ಗ್ರಾಮದ ಆರಂಬೂರು ನಿವಾಸಿ ಮಾಂಬ್ಲೀ ಯೂಸುಫ್‌ರವರು ಬೋವಿಕ್ಕಾನದ ತನ್ನ ಸ್ವಗೃಹದಲ್ಲಿ ಆ. 22ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.