HomePage_Banner
HomePage_Banner
HomePage_Banner

ಕಟ್ಟ ಈಶ್ವರಯ್ಯ ನಿಧನ


ಕೊಲ್ಲಮೊಗ್ರು ಗ್ರಾಮದ ಕಟ್ಟ ಈಶ್ವರಯ್ಯ ಅವರು ಆ.25 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸರಸ್ವತಿಯಮ್ಮ, ಮಕ್ಕಳಾದ ನಿವೃತ್ತ ಪ್ರಾಂಶುಪಾಲ ಸದಾಶಿವ ರಾವ್ ಉಡುಪಿ, ಎನ್. ಐ.ಟಿ.ಕೆ ಸುರತ್ಕಲ್ ನಲ್ಲಿ ಪ್ರೊಫೆಸರ್  ವೆಂಕಟ್ರಮಣ, ಶಿವರಾಜ್, ಶ್ರೀಮತಿ ಇಂದಿರಾ ವೆಂಕಟಗಿರಿ ರಾವ್ ಬೆಂಗಳೂರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.