ಋಣ ಮುಕ್ತ ಕಾಯ್ದೆ ಅನುಷ್ಠಾನ ಹೋರಾಟ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಬೆಳ್ಳಾರೆಯಲ್ಲಿ ಋಣ ಮುಕ್ತ ಕಾಯ್ದೆ -ಮಾಹಿತಿ ಶಿಬಿರವು ಆ.30 ರಾಜೀವ ಗಾಂಧಿ ಸೇವಾಕೇಂದ್ರ ಬೆಳ್ಳಾರೆ ಯಲ್ಲಿ ನಡೆಯಲಿರುವುದು.
ಶಿಬಿರದ ಮಾಹಿತಿಯನ್ನು ಎಂ.ಬಿ ಸದಾಶಿವ ಸುಳ್ಯ ರವರು ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕ ಸಚಿನ್ ರಾಜ್ ಶೆಟ್ಟಿ ಹಾಗೂ ಅಧ್ಯಕ್ಷ ಆನಂದ ಬೆಳ್ಳಾರೆ ಯವರು ಪ್ರಕಟನೆಗೆ ತಿಳಿಸಿದರು.