HomePage_Banner
HomePage_Banner
HomePage_Banner
HomePage_Banner

ನಿಂತಿಕಲ್ಲು : ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಯಲ್ಲಿ ಜ್ಞಾನ ಯಾತ್ರೆ ಕಾರ್ಯಕ್ರಮ

ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆ ನಿಂತಿಕಲ್ಲಿನಲ್ಲಿ ಜ್ಞಾನ ಯಾತ್ರೆ ಕಾರ್ಯಕ್ರಮವು ಶ್ರೀ ರಾಮಕೃಷ್ಣ ಮಠ ಅಲಸೂರು ಬೆಂಗಳೂರು ಇವರಿಂದ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸ್ವಾಮಿ ಮೇಧಾನಂದಾಜೀ ನೆರವೇರಿಸಿ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳಿಗೆ ಶ್ರೀ ಮಹಾದೇವಜಿ ಅವರು ಪ್ರೇರಣಾದಾಯಕ ವಿಚಾರಗಳನ್ನು ತಿಳಿಸಿದರು. ಕೆ.ಎಸ್.ಜಿ. ಪಿಯುಸಿ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಸ್ವಾಗತಿಸಿದರು. ಎಸ್.ಪಿ.ಪಿ. ಐ.ಟಿ.ಐ ಪ್ರಾಂಶುಪಾಲರಾದ ಗುರುಪ್ರಸಾದ್ ಟಿ. ಧನ್ಯವಾದ ಸಮರ್ಪಿಸಿ, ಪ್ರಸನ್ನ ವೈ ಟಿ., ಕಿರಣ್ ಕೆ.ಟಿ. ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.