ಬೆಳ್ಳಾರೆ : ರೋಟರಿಯಿಂದ ವನಮಹೋತ್ಸವ ಆಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ, ಬೆಳ್ಳಾರೆಯ ಕೊಳಂಬಳ ಎಂಬಲ್ಲಿ ಕ್ಲಬ್ಬಿನ ಅಧ್ಯಕ್ಷ ಬಿ. ನರಸಿಂಹ ಜೋಶಿಯವರು ಜಾತಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಪಿ. ರಾಮಚಂದ್ರ ಭಟ್ ದೇವಸ್ಯ, ಪರಿಸರ ಕಾಳಜಿ ಬಗ್ಗೆ ಮಾತನಾಡಿದರು. ಕ್ಲಬ್ಬಿನ ಕಾರ್ಯದರ್ಶಿ ಗೋಪಾಲಕೃಷ್ಣ ವಿ. ಯಸ್., ಕ್ಲಬ್ಬಿನ ಪೂರ್ವಾಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಜೋಶಿ, ರವೀಂದ್ರ ಗೌಡ ಎಂ., ಎ. ಕೆ. ಮಣಿಯಾಣಿ, ಸದಸ್ಯರುಗಳಾದ ಮೋನಪ್ಪ ತಂಬಿನಮಕ್ಕಿ, ಐತಪ್ಪಗೌಡ ಕಾವಿನಮೂಲೆ, ಕೇಶವಮೂರ್ತಿ ಕಾವಿನಮೂಲೆ, ಸೀತಾರಾಮ ಶೆಟ್ಟಿ ನೆಟ್ಟಾರು, ಚಂದ್ರಹಾಸ ರೈ ಪುಡ್ಕಜೆ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.