ಮರ್ಕಂಜ : ಮಿತ್ತಡ್ಕ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Advt_Headding_Middle
Advt_Headding_Middle
Advt_Headding_Middle

ಮರ್ಕಂಜ – ಮಿತ್ತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 06.09.2019 ನೇ ಶುಕ್ರವಾರ ಮಕ್ಕಳ ಪೋಷಕರಿಂದ ಶ್ರಮದಾನ ನಡೆಯಿತು.

ಶ್ರಮದಾನದಲ್ಲಿ ಶಾಲಾ ಸುತ್ತಲಿನ ವಾತಾವರಣ ಸ್ವಚ್ಚತೆ, ಮಹಡಿ ರಿಪೇರಿ, ನೀರಿನ ಕಣಿವೆ, ಗಿಡ ನೆಡುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಲಾಯಿತು. ಶ್ರಮದಾನದಲ್ಲಿ ಶಾಲಾಭಿವೃಧ್ಧಿ ಸಮಿತಿಯವರು , ಪೋಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಾವತಿಯವರು ಸ್ವಾಗತಿಸಿದರು. ಹಿರಿಯ ಸಹಶಿಕ್ಷಕಿ ತೀರ್ಥಕುಮಾರಿ ನರಿಯೂರು ವಂದಿಸಿದರು. ಸಹಶಿಕ್ಷಕಿಯರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.