ಜಾಲ್ಸೂರಿನಲ್ಲಿ ತ್ರೀ ಇನ್ ಒನ್ ಬೆಸ್ಟ್ ಬೇಕರಿ-ಐಸ್ ಕ್ರೀಂ ಪಾರ್ಲರ್- ಹಾಟ್ & ಕೂಲ್ ಕಾರ್ನರ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle

ಜಾಲ್ಸೂರಿನ ಮುಖ್ಯರಸ್ತೆಯ ಪಕ್ಕದಲ್ಲಿರುವ ಶಫೀಕ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಹಮೀದ್ ಸುಣ್ಣಮೂಲೆ ಅವರ ಮಾಲಕತ್ವದ ತ್ರೀ ಇನ್ ಒನ್ ಬೆಸ್ಟ್ ಬೇಕರಿ-ಐಸ್ ಕ್ರೀಂ ಪಾರ್ಲರ್-ಹಾಟ್ & ಕೂಲ್ ಕಾರ್ನರ್ ಸೆ.15 ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ಮಾಪಳಡ್ಕ ಜುಮ್ಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಸಲಾಂ ನಿಝಾಮಿ , ಬಾಳೆಕೋಡಿ ಕನ್ಯಾನ ಶಿಲಾಂಜನ ಕ್ಷೇತ್ರದ ಸದ್ಗುರು ಡಾ. ಶಶಿಕಾಂತ ಮಣಿ ಸ್ವಾಮೀಜಿ, ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನಿಲಂ ಅವರು ಉದ್ಘಾಟಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಅಬ್ದುಲ್ ಹಮೀದ್ ಸುಣ್ಣಮೂಲೆ, ಕಟ್ಟಡದ ಮಾಲಕ ಪಿ.ಅಬ್ದುಲ್ಲ ಅಡ್ಕಾರು, ಜಯರಾಮ ರೈ ಜಾಲ್ಸೂರು, ಹಾಜಿ ಇಬ್ರಾಹಿಂ ಕತ್ತಾರ್, ಹಾಜಿ ಬೀರಾಮೊಯ್ದಿನ್ ಕನಕಮಜಲು, ಹುಸೇನ್ ಸುಣ್ಣಮೂಲೆ, ಕನಕಮಜಲು ಗ್ರಾ.ಪಂ.ಸದಸ್ಯ ಮಹಮ್ಮದ್ ಫವಾಝ್ ಕನಕಮಜಲು, ಜಿ.ಎಂ. ಹಸನ್ ಅಡ್ಕಾರು, ಎಸ್.ಎ.ಫಾರೂಕ್ ಸುಣ್ಣಮೂಲೆ, ಪಿ.ಎ. ಅಬ್ದುಲ್ಲ ತೋಟುಂಗರೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಸ್ಥೆಗೆ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್.ನಾಯಕ್, ತಾ.ಪಂ. ಸದಸ್ಯ ತೀರ್ಥರಾಮ ಬಾಳಾಜೆ, ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ ಮತ್ತಿತರರು ಭೇಟಿ ನೀಡಿ ಶುಭಹಾರೈಸಿದರು.

ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಎಣ್ಮೂರಿನ ಅಸ್ಸಯ್ಯದ್ ಝೈನುಲ್ ಆಬೀದೀನ್ ತಂಙಳ್ ದು:ವಾಶೀರ್ವಾಚನ ನೀಡಿದರು.

ಈ ಸಂದಭ್ದಲ್ಲಿ ಅಡ್ಕಾರು ಜುಮಾ ಮಸೀದಿಯ ಮುದರ್ರಿಸ್ ಅಬೂಬಕ್ಕರ್ ಪೈಝಿ ಕುಂಬ್ಡಾಜೆ, , ಸುಣ್ಣಮೂಲೆ ಬದ್ರಿಯಾ ನಗರದ ಎಬಿಜೆಎಂ ನ ಖತೀಬರಾದ ಬಶೀರ್ ಸಅದಿ ಕೆಮ್ಮಾರ, ಸುಣ್ಣಮೂಲೆ ಬಿಜೆಎಂನ ಖತೀಬ ಫಾರೂಕ್ ದಾರಿಮಿ ರೆಂಜ ಬೆಟ್ಟಂಪಾಡಿ, ಸುಳ್ಯ ತಾಲೂಕು ಎಸ್‌ಜೆಎಂ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರು, ಸುಣ್ಣಮೂಲೆ ಬದ್ರಿಯಾ ನಗರದ ಎಬಿಜೆಎಂ ನ ಮುಅಲ್ಲಿಂ ಅಬ್ದುಲ್ ರಝಾಕ್ ಹಿಮಾಮಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಅಬ್ದುಲ್ ಹಮೀದ್ ಸುಣ್ಣಮೂಲೆ ಎಲ್ಲರನ್ನೂ ಸ್ವಾಗತಿಸಿ, ಬರಮಾಡಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.