HomePage_Banner
HomePage_Banner
HomePage_Banner
HomePage_Banner

ಕಿಶೋರ್ ಕುಮಾರ್ ಕೂಜುಗೋಡುರವರಿಂದ ಪ್ರವಾಹ ಪರಿಹಾರ ನಿಧಿಗೆ ರೂ.50ಸಾವಿರ ಕೊಡುಗೆ

ಐನೆಕಿದು ಗ್ರಾಮದ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು , ಬಿ.ಜೆ.ಪಿ. ಮುಖಂಡ ಕಿಶೋರ್ ಕುಮಾರ್ ಕೂಜುಗೋಡುರವರು ರಾಜ್ಯದ ಮಳೆಹಾನಿಯಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ರೂ.೫೦ ಸಾವಿರ ಕೊಡುಗೆ ನೀಡಿದ್ದು , ಕೊಡುಗೆಯ ಮೊತ್ತದ ಚೆಕ್‌ನ್ನು ಶಾಸಕ ಎಸ್. ಅಂಗಾರರಿಗೆ ಹಸ್ತಾಂತರಿಸಿದರು. ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಜಿ.ಪಂ.ಅಧ್ಯಕ್ಷ ವೆಂಕಟ್ ದಂಬೆಕೋಡಿ, ಚಂದ್ರಹಾಸ ಶಿವಾಲ, ಭವಾನಿಶಂಕರ ಪೈಲಾಜೆ, ಗಿರಿಧರ ಸ್ಕಂದ ಉಪಸ್ಥಿತರಿದ್ದರು. ಈ ಚೆಕ್‌ನ್ನು ಮುಖ್ಯಮಂತ್ರಿಗೆ ತಲುಪಿಸುವುದಾಗಿ ಶಾಸಕರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.