ಕೆ.ವಿ.ಜಿ. ಕಾನೂನು ಕಾಲೇಜು : ರೋಟರಾಕ್ಟ್ ಕ್ಲಬ್‌ನ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Advt_Headding_Middle
Advt_Headding_Middle
Advt_Headding_Middle

 

 

 

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ. ೧೭ರಂದು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಮಾತೃಸಂಸ್ಥೆಯ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ. ಪುರುಷೋತ್ತಮ. ಕೆ.ಜಿ, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಪ್ರಭಾಕರ ಶಿಶಿಲ, ಗೌರವಾನ್ವಿತ ಅತಿಥಿಗಳಾಗಿ ರೊ. ಎಮ್.ಪಿ.ಹೆಚ್.ಎಫ್. ಡಾ. ಕೇಶವ್.ಪಿ.ಕೆ, ರೊ. ನವೀನ್ ಕಜೆ, ಕಾರ್ಯದರ್ಶಿ ರೋ ಸನತ್, ಕೆವಿಜಿ ಕಾನೂನು ಕಾಲೇಜಿನ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರೋ ಶ್ಯಾಂ ಪ್ರಸಾದ್ ಎನ್.ಕೆ, ಮಾಜಿ ಕಾರ್ಯದರ್ಶಿ ರೋ. ಐಶ್ವರ್ಯ, ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಟೀನಾ. ಹೆಚ್.ಎಸ್ ಹಾಗೂ ಕೆ.ವಿ.ಜಿ. ಕಾನೂನು ಕಾಲೇಜು ರೋಟರಾಕ್ಟ್ ಕ್ಲಬ್ ಮುಖ್ಯಸ್ಥರಾದ ಕೌಶಿಕ್ ಸಿ. ಉಪಸ್ಥಿತರಿದ್ದರು.
ಕೆ.ವಿ.ಜಿ. ಕಾನೂನು ಕಾಲೇಜು ರೋಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಶರಾಗಿ ರೋ. ದಿವಿನ್. ವೈ.ಹೆಚ್, ಕಾರ್ಯದರ್ಶಿ ಧನ್ಯರಾಜ್ ಕಾಪುಮಲೆ ಆಯ್ಕೆಯಾದರು. ಎಲ್ಲಾ ನೂತನ ಪದಾಧಿಕಾರಿಗಳಿಗೆ ಬಿಲ್ಲೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಡಾ. ಪ್ರಭಾಕರ ಶಿಶಿಲ ಮಾತನಾಡಿದರು. ವಿಕಾಸ್. ಎಸ್.ಎಂ., ಸ್ವೀಕೃತಿ ಆರ್. ಆಳ್ವ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.