HomePage_Banner
HomePage_Banner
HomePage_Banner
HomePage_Banner

ಕೆ.ವಿ.ಜಿ. ಕಾನೂನು ಕಾಲೇಜು: ವ್ಯಕ್ತಿತ್ವ ವಿಕಸನದ ಬಗ್ಗೆ ಕಾರ್ಯಾಗಾರ

 

ವ್ಯಕ್ತಿತ್ವ ವಿಕಸನದ ಬಗ್ಗೆ ಕಾರ್ಯಾಗಾರ ಸೆ. 18 ರಂದು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ. ಬಾಲಚಂದ್ರ ಗೌಡ ಶೈಕ್ಷಣಿಕ ಸಲಹೆಗಾರ, ಎನ್.ಎಂ.ಸಿ. ಸುಳ್ಯ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜ್ವಲ್ ಮೋಹನ್ ದಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿದರು.

ವೇದಿಕೆ ಮೇಲೆ ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ, ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಟೀನಾ. ಹೆಚ್.ಎಸ್, ಎಮ್.ಎಸ್.ಡಬ್ಲ್ಯು ಸ್ನಾತ್ತಕ ವದವಿ ಮುಖ್ಯಸ್ಥ ಅಬ್ದುಲ್ ರಶೀದ್. ಕೆ.ಎಂ. ಎಮ್.ಕಾಂ ಸ್ನಾತ್ತಕ ವದವಿ ಮುಖ್ಯಸ್ಥೆ ರಮ್ಯ. ಎಸ್.ಕೆ ಹಾಗೂ ಕಾನೂನು ಪದವಿ ಉಪನ್ಯಾಸಕ ಕೌಶಿಕ್. ಸಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ವಿಕಾಸ್ ಎಸ್.ಎಂ, ಸ್ವಾಗತ ಐಶ್ವರ್ಯ. ಬಿ, ಹಾಗೂ ಜೊಸ್ವಿತ ಪ್ರಿಮಿತ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.