HomePage_Banner
HomePage_Banner
HomePage_Banner
HomePage_Banner

ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ

ಸೆ.28 ನೋಂದಾವಣೆಗೆ ಕೊನೆ ದಿನ

 ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು ಬಂಟ್ವಾಳ ಘಟಕದ ವತಿಯಿಂದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಅ.5 ಮತ್ತು ಅ.6 ರಂದು ಗೀತಾಂಜಲಿ ಕಲ್ಯಾಣ ಮಂಟಪ ಬಿ.ಸಿರೋಡುನಲ್ಲಿ ಜರುಗಲಿದೆ.


ಸ್ಪರ್ಧೆಯ ಆಸನಗಳು- ಪಶ್ಚಿಮೋತ್ಥಾನಾಸನ, ಮತ್ಸ್ಯಾಸನ, ಅರ್ಧ ಮತ್ಸ್ಯೇಂದ್ರಾಸನ, ವೃಕ್ಷಾಸನ, ಸರ್ವಾಂಗಾಸನ, ವೀರಭದ್ರಾಸನ, ವಯೋಮಾನ- 8ರಿಂದ 1೦, 11ರಿಂದ 14, 15ರಿಂದ 18, 19ರಿಂದ 25, 26ರಿಂದ 35, 36ರಿಂದ 45, 46ರಿಂದ 60, 6೦ ವರ್ಷದಿಂದ ಮೇಲ್ಪಟ್ಟವರು. ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳಿವೆ. ಶಾಲಾ ಕಾಲೇಜು ಮತ್ತು ಸಂಘ ಸಂಸ್ಥೆಯವರು, ಸಾರ್ವಜನಿಕರು ಪ್ರವೇಶ ನೋಂದಾಣಿಗೆ ಸೆ.28  ಕೊನೆಯ ದಿನವಾಗಿದೆ. ನೋಂದಾವಣೆ ಮತ್ತು ಮಾಹಿತಿಗಾಗಿ

ಮೋನಪ್ಪ ಪೂಜಾರಿ- 9845451062 , 

ದಾಮೋದರ  ರಾಮಕುಂಜ-  9449081751, 9632430012 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.