HomePage_Banner
HomePage_Banner
HomePage_Banner
HomePage_Banner

ಅರಂತೋಡು: ಎಳ್ಪಕಜೆ ಕಾರು ಪಲ್ಟಿ ಜಖಂ

 

ಚಾಲಕನ ನಿಯಂತ್ರಣ ತಪ್ಪಿ ರಿಟ್ಜ್ ಕಾರೊಂದು ಪಲ್ಟಿಯಾದ ಘಟನೆ ಅರಂತೋಡು ಗ್ರಾಮದ ಎಳ್ಪಕಜೆ ಎಂಬಲ್ಲಿ ಸೆ.20ರಂದು ಸಂಜೆ ಸಂಭವಿಸಿದೆ.

ಸುಳ್ಯ ಕಾತಮಂಗಲ ನಿವಾಸಿ ದಿ. ಅಪ್ಪಾಜಿರಾವ್ ಅವರ ಪುತ್ರಿ ಸೂರ್ಯಕುಮಾರಿ ಹಾಗೂ ಅವರ ಪುತ್ರ ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ವೈದ್ಯರಾಗಿರುವ ಮಿಥುನ್‌ ಅವರು ಬೆಂಗಳೂರಿನಿಂದ ಸುಳ್ಯಕ್ಕೆ ತಮ್ಮ ಕಾರಿನಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.


ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬರೆಗೆ ಢಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿ ಹೊಡೆಯಿತು. ಪರಿಣಾಮ ಕಾರು ಚಾಲಕ ಮಿಥುನ್ ಹಾಗೂ ಅವರ ತಾಯಿ  ಸೂರ್ಯಕುಮಾರಿ ಅವರ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.