HomePage_Banner
HomePage_Banner
Breaking News

ಅಪ್ರಾಪ್ತೆಯ ಲೈಂಗಿಕವಾಗಿ ಬಳಸಿಕೊಂಡ ಆರೋಪ

 

ಪೋಕ್ಸೊ ಪ್ರಕರಣ ದಾಖಲು : ಯುವಕನ‌ ಬಂಧನ

ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇರೆಗೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಯುವಕನನ್ನು ಬಂಧಿಸಿ ದ ಘಟನೆ ವರದಿಯಾಗಿದೆ.

ಬಾಳಿಲ ಗ್ರಾಮದ ದೋಳ್ತೋಡಿಯ ಯುವಕನೊಬ್ಬ ತನ್ನ ಸಂಬಂಧಿ ತೊಡಿಕಾನದ ಅಪ್ರಾಪ್ತ ಯುವತಿಯೊಬ್ಬಳೊಂದಿಗೆ ಸಲುಗೆ ಬೆಳೆಸಿಕೊಂಡು ಮದುವೆಯಾಗುವ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದನೆಂದು, ಆ ಯುವತಿ ಗರ್ಭವತಿಯಾಗಿದ್ದು ವಿಷಯ ತಿಳಿದ ಆಕೆ ಮನೆಯವರ ಜತೆ ಠಾಣೆಗೆ ಬಂದು ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಪೋಲೀಸರು ಯುವಕನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.