ಇಂದು ನಡೆದ ಗುತ್ತಿಗಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಸಂಘದ ಪೆಟ್ರೋಲ್ ಪಂಪ್ ನಲ್ಲಿ ರೂ 27 ಲಕ್ಷಕ್ಕಿಂತಲೂ ಮಿಗಿಲಾಗಿ ಡಿಸೇಲ್ ಖರೀದಿಗಾಗಿ ಗುತ್ತಿಗಾರಿನ ಯುವ ಉದ್ಯಮಿ, ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮುಳಿಯವರನ್ನು
ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ಸನ್ಮಾನಿಸಿ ಗೌರವಿಸಿದರು.