HomePage_Banner
HomePage_Banner
HomePage_Banner
HomePage_Banner

ಕೊಲ್ಲಮೊಗ್ರು ಹರಿಹರ ಸೊಸೈಟಿ ಮಹಾಸಭೆ

ಲಾಭಾಂಶ 40 ಲಕ್ಷ, % 6.25 ಡಿವಿಡೆಂಡ್

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘ ಇದರ ವಾರ್ಷಿಕ ಮಹಾಸಭೆ ಇಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಿತು. ಪ್ರಸ್ತುತ ವರ್ಷ ಸಂಘವು ₹ 40, 46, 949 ಲಾಭಾಂಶ ಗಳಿಸಿದ್ದು, ಶೇ.6.25 ಡಿವಿಡೆಂಡ್ ಘೋಷಿಸಲಾಗಿದೆ. ಸೊಸೈಟಿ ಅಧ್ಯಕ್ಷ ಹರ್ಷಕುಮಾರ್ ದೇವಜನ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ವಿನುಪ್ ಮಲ್ಲಾರ, ನಿರ್ದೇಶಕರುಗಳಾದ ಗಿರೀಶ್ ಕೆ.ಎಸ್, ಗಣೇಶ್ ಕೆ.ಎಸ್, ಶೇಖರ ಎ.ಎಂ, ಮಣಿಕಂಠ ಕೊಳಗೆ, ಉಷಾಪ್ರಭಾಕರ, ವಿಜಯ ಕೆ.ಜೆ, ವಿಜಯ ಕೆ.ಎಸ್, ಬೊಳಿಯ ಬೆಂಡೋಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾಣ, ಆಂತರಿಕ ಲೆಕ್ಕ ಪರಿಶೋಧಕ ಜನಾರ್ಧನ ಗುಂಡಿಹಿತ್ಲು ಉಪಸ್ಥಿತರಿದ್ದರು.

ಅನಂತರಾಮ ಮಣಿಯಾನ ಸ್ವಾಗತಿಸಿ ವರಧಿವಾಚಿಸಿದರು. ಶೇಖರ ಅಂಬೆಕಲ್ಲು ವಂದಿಸಿದರು. ಸಭೆಯಲ್ಲಿ ಬೈಲಾ ತಿದ್ದುಪಡಿ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.