ಬೆಂಗಳೂರಿನಲ್ಲಿರುವ ಯುಕ್ಕಾ ಐ.ಟಿ.ಸೊಲ್ಯೂಷನ್ಸ್ ಪ್ರೈ.ಲಿ.ಕಂಪೆನಿಯಲ್ಲಿ ಸೀನಿಯರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಶಸ್ ಕೊಯಿಂಗಾಜೆಯವರು ಉದ್ಯೋಗ ನಿಮಿತ್ತ ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿದ್ದಾರೆ.
ಇವರು ಆಲೆಟ್ಟಿ ಗ್ರಾಮದ ಕೊಯಿಂಗಾಜೆ ಶ್ರೀಧರ ಗೌಡ ಮತ್ತು ಕೋಲ್ಚಾರು ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ನಾಗವೇಣಿ ದಂಪತಿಗಳ ಪುತ್ರ.