Breaking News

ಲಕ್ಷ್ಮೀ ಸುಬ್ರಹ್ಮಣ್ಯ ಅವರ ಅಂಗಡಿ ತೆರವು ಖಂಡಿಸಿ ಪ್ರತಿಭಟನೆ

Advt_Headding_Middle
Advt_Headding_Middle
Advt_Headding_Middle

 

ಕುಕ್ಕೆ ಸುಬ್ರಹ್ಮಣ್ಯ ದೇಗುಲ‌ ಕಚೇರಿಯ ಎದುರು ದಲಿತ ಸಂಘಟನೆಗಳ ಆಕ್ರೋಶ

ದಲಿತ ಸಂಘಟನೆ ನಾಯಕಿ ಲಕ್ಷ್ಮೀ ಸುಬ್ರಹ್ಮಣ್ಯ ಅವರು ಸೆ.18 ರಂದು ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಹೂವಿನ ಅಂಗಡಿಯೊಂದನ್ನು ತೆರೆದಿದ್ದು ಅದನ್ನು ತೆರವುಗೊಳಿಸಲು ಸುಬ್ರಹ್ಮಣ್ಯ ದೇವಸ್ಥಾನದವರು ತಿಳಿಸಿದ ಹಿನ್ನೆಲೆಯಲ್ಲಿ ಇಂದು
ಕರ್ನಾಟಕ ರಾಜ್ಯ ದಲಿತಸಂಘರ್ಷ ಸಮಿತಿ, ಆದಿ ದ್ರಾವಿಡ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

 


ಕುಕ್ಕೇ ಸುಬ್ರಹ್ಮಣ್ಯ ರಥಬೀದಿಯಲ್ಲಿನ, ಎಸ್ ಎಸ್ ಬೇಕರಿಯ ಮುಂದೆ ಲಕ್ಷ್ಮಿ ಹೂ ಮಾರಾಟದ ಅಂಗಡಿ ಇರಿಸಿದ್ದರೆನ್ನಲಾಗಿದೆ.
ಇದೀಗ ದೇವಸ್ಥಾನದವರು ಈ ಅಂಗಡಿಯನ್ನು ತೆರವು ಮಾಡಿದ್ದಾರೆ.

ಆಕ್ರೋಶ ಗೊಂಡ ದಲಿತ ಸಮುದಾಯದ ಮುಖಂಡರು, ನಮ್ಮನು ಕಡೆಗಣಿಸುತ್ತಿದ್ದಾರೆ. ದೇವಸ್ಥಾನದಿಂದ ನಮಗೆ ವಂಚನೆ ಆಗುತ್ತಿದೆ ಎಂದು ಆರೋಪಿಸಿ
ದೇವಸ್ಥಾನದ ಆಡಳಿತ ಕಚೇರಿ ಮುಂದ ಪ್ರತಿಭಟನೆ ನಡೆಸಿದರು.

ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿದರು.

https://www.youtube.com/

ಈ ಸಂದರ್ಭದಲ್ಲಿ ಲಕ್ಷ್ಮಿ , ಆನಂದ ಬೆಳ್ಳಾರೆ , ಅರ್. ಬಿ. ಮೋನಪ್ಪ , ಜಗದೀಶ್ , ದಿನೇಶ್ , ಎಸ್ ನಾರಾಯಣ , ಲೋಕೇಶ್. ಎಸ್, ಪ್ರತೀಕ್, ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.