HomePage_Banner
HomePage_Banner

ಅರಂತೋಡು: ಬಸ್ ಸೈಡ್‌ಗೆ ಹೋಗಿ ಪಾದಾಚಾರಿಗೆ ಗಾಯ


ಭಟ್ಕಳದಿಂದ ಮೈಸೂರಿಗೆ ಹೋಗುವ ಬಸ್ ಅರಂತೋಡಿನ ವಿನಾಯಕ ಹೋಟೆಲ್‌ನ ಮುಂದೆ ಉಳುವಾರು ಭಾಸ್ಕರ ರವರ ಮನೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ತಾಗಿ ಗಾಯಗೊಂಡ ಘಟನೆ ಅರಂತೋಡಿನಲ್ಲಿ ನಡೆದಿದೆ. ಗಾಯಾಳುವನ್ನು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.