HomePage_Banner
HomePage_Banner
HomePage_Banner
HomePage_Banner

ಅ.22ರಂದು ಸುಳ್ಯ ಸಿಎ ಬ್ಯಾಂಕ್ ವತಿಯಿಂದ ಮೇನಾಲದಲ್ಲಿ ಸಾವಯವ ಕೃಷಿ ಮಾಹಿತಿ

ಸುಳ್ಯ ಸಿಎ ಬ್ಯಾಂಕ್ ಇದರ ಆಶ್ರಯದಲ್ಲಿ ಮಣ್ಣಿನ ಫಲವತ್ತತೆ ಮತ್ತು ಲಾಭದಾಯಕ ಕೃಷಿ ಕುರಿತು ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮ ಅ.22ರಂದು ಮೇನಾಲದಲ್ಲಿರುವ ಡಾ.ಬಿ.ಆರ್. ಅಂಬೆಡ್ಕರ್ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಎಲ್.ಎನ್. ಗ್ಲೂಬಲ್ ಅಗ್ರಿ ಸೊಲ್ಯುಸನ್ ವಿರಾಜಪೇಟೆ ಇಲ್ಲಿನ ವಿಷ್ಣುಮೂರ್ತಿ ಜಿ.ರಾವ್ ಆಗಮಿಸಲಿದ್ದಾರೆ.
ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪಣೆ ಅಧ್ಯಕ್ಷತೆ ವಹಿಸಲಿದ್ದಾರೆ. ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.