HomePage_Banner
HomePage_Banner

ಅ.24: ಬೆಳ್ಳಾರೆಯಲ್ಲಿ ಕಿಡ್ಸ್ ವರ್ಲ್ಡ್ ಶುಭಾರಂಭ

ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿ ಪುಟ್ಟ ಕಂದಮ್ಮಗಳ ಹಾಗೂ ಮಕ್ಕಳ ಉಡುಪುಗಳ ಹಾಗೂ ಇನ್ನಿತರ ವಸ್ತುಗಳ ಮಳಿಗೆ ಕಿಡ್ಸ್ ವರ್ಲ್ಡ್ ಅ.24ರಂದು ಶುಭಾರಂಭ ಗೊಳ್ಳಲಿದೆ.

ಒಂದೇ ಸೂರಿನಡಿಯಲ್ಲಿ ಮಕ್ಕಳ ಎ ಟು ಝೆಡ್ ಐಟಂಗಳ ಬೆಳ್ಳಾರೆ ಯ ಏಕೈಕ ಮಳಿಗೆ ಇದಾಗಿದೆ.
0-10 ವರ್ಷ ವಯಸ್ಸಿನವರೆಗಿನ ಮಕ್ಕಳ ಬಟ್ಟೆ ಬರೆಗಳು,ಆಟಿಕೆ ಸಾಮಾಗ್ರಿಗಳು, ತೊಟ್ಟಿಲುಗಳು,ಬೇಬಿ ವಾಕರ್ ಗಳು ಹಾಗೂ ಇನ್ನಿತರ ವಸ್ತುಗಳ ವಿಶಾಲ ಮಳಿಗೆ ದೀಪಾವಳಿ ಸಂಭ್ರಮದೊಂದಿಗೆ ಶುಭಾರಂಭಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.