HomePage_Banner
HomePage_Banner
HomePage_Banner

ಅಡ್ಕಾರ್ ದೀಪಾವಳಿ ಧಮಾಕ: ಸ್ಕ್ರಾಚ್ ಕಾರ್ಡ್ ನಲ್ಲಿ ಹಲವರಿಗೆ ಬಹುಮಾನ

ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ, ವಿನಿಮಯ ಕೊಡುಗೆ, ಕಾಂಬಿ ಆಫರ್, ೦%  ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.
ಸ್ಕ್ರಾಚ್ ಕಾರ್ಡ್ ನಲ್ಲಿ ಹಲವಾರು ಮಂದಿ ಬಹುಮಾನ ವಿಜೇತರಾಗಿದ್ದಾರೆ.

ಗೀತಾಕುಮಾರಿ ಸುಳ್ಯ ಮತ್ತು ಸಂದೀಪ್ ಕೋಲ್ಚಾರ್ ತಲಾ ರೂ.5000 ದ ಬಹುಮಾನ, ಮಾಲತಿ ದೊಡ್ಡೇರಿ, ಪ್ರಿಯನ್ ಅಳಕ್ಕೆ ಕಲ್ಮಡ್ಕ ಹಾಗೂ ಪದ್ಮನಾಭ ಕೇವಳ ತಲಾ ರೂ.2500 ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ. ಇನ್ನೂ ಹಲವಾರು ಮಂದಿ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ವಿಜೇತರಾಗಿದ್ದು, ಬಂಪರ್ ಬಹುಮಾನವಾಗಿ 3ಮಂದಿಗೆ ಎಲ್ ಇ ಡಿ ದೊರೆಯಲಿದೆ. ದೀಪಾವಳಿ ಹಬ್ಬದ ಸಲುವಾಗಿ ನಡೆಯುತ್ತಿರುವ ಈ ವಿಶೇಷ ರಿಯಾಯಿತಿ ಮಾರಾಟ ಇನ್ನೂ ಕೆಲವು ದಿನ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.