HomePage_Banner
HomePage_Banner

ಸುಬ್ರಹ್ಮಣ್ಯ: ಹರೀಶ್ ಕಾಮತ್ ಸಹೋದರರಿಂದ ಕಂಚಿನ ದೀಪ ಕೊಡುಗೆ

ಪೋಟೋ : ಲಕ್ಷ್ಮೀ ಸ್ಟುಡಿಯೋ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ವನದುರ್ಗಾ ದೇವಿ ದೇವಸ್ಥಾನ ಬಳಿಯ ಅಭಯ ಗಣಪತಿ ದೇವಳಕ್ಕೆ ಸುಬ್ರಹ್ಮಣ್ಯದ ಉದ್ಯಮಿಗಳಾದ ಎಂ. ಹರೀಶ್ ಕಾಮತ್ ಸಹೋದರರು ಎರಡು ಕಂಚಿನ ಅವಳಿ ದೀಪಗಳನ್ನು ಕಾಣಿಕೆಯಾಗಿ ಅರ್ಪಿಸಿದರು.

ಪೋಟೋ : ಲಕ್ಷ್ಮೀ ಸ್ಟುಡಿಯೋ ಸುಬ್ರಹ್ಮಣ್ಯ

ಈ ಸಂದರ್ಭ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ, ಸರ್ವೋತ್ತಮ ಕಾಮತ್, ಶಿವಕುಮಾರ್ ಕಾಮತ್, ವಿನಾಯಕ ಕಾಮತ್, ಕಲಾವಿದ ಯಜ್ಞೇಶ್ ಆಚಾರ್, ಗಣೇಶ್ ಪರ್ವತಮುಖಿ, ರವಿಕಕ್ಕೆಪದವು , ರವೀಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಲೋಕಕ್ಕೆ ಒಳಿತಾಗಾಬೇಕು ಎಂಬ ಉದ್ದೇಶ ಇಟ್ಟುಕೊಂಡು ಕೊಟ್ಟಿರುವುದಾಗಿದೆ ಎಂದು ತಿಳಿಸಿದ್ದಾರೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.