ಕೇಂದ್ರ ಸರಕಾರ ಕೃಷಿ, ಆರ್ಥಿಕ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು

Advt_Headding_Middle
Advt_Headding_Middle
Advt_Headding_Middle

ಭಾರತದಂತ ಕೃಷಿ ಪ್ರಧಾನ ದೇಶದಲ್ಲಿ ಆರ್.ಸಿ.ಇ.ಪಿ.ಯನ್ನು ಕೇಂದ್ರ ಸರಕಾರ ಜಾರಿಗೊಳಿಸಲೇ ಬಾರದು. ಇದು ಕೃಷಿಕರಿಗೆ ಮಾರಕ. ಈ ಒಪ್ಪಂದದಿಂದ ಹೈನುಗಾರಿಕೆ, ಕೃಷಿಕರು, ಉದ್ಯಮಿಗಳು ಸೇರಿದಂತೆ ಹಲವರಿಗೆ ತೊಂದರೆಯಾಗುತ್ತದೆ.
ಒಂದು ವೇಳೆ ಸಹಿ ಹಾಕುವಂತಿದ್ದರೆ ಕೇಂದ್ರ ಸರ್ಕಾರವು ಕೃಷಿ ತಜ್ಞರು, ಆರ್ಥಿಕ ತಜ್ಞರೊಂದಿಗೆ ಚರ್ಚಿಸಿ, ಕೆಲವೊಂದು ನಿಬಂಧನೆಗಳನ್ನು ವಿಧಿಸಿ, ನಿರ್ಧಾರ ತೆಗೆದುಕೊಳ್ಳಬೇಕು.
ಹಾಜಿ ಬೀರಾಮೊಯ್ದಿನ್
ಕೃಷಿಕರು, ಕನಕಮಜಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.