ವಿಧಾನಸಭೆಯಲ್ಲಿ ಧ್ವನಿ ಎತ್ತಿ ಪ್ರಬಲವಾಗಿ ಪಕ್ಷಾತೀತವಾಗಿ RCEP ಒಪ್ಪಂದದ ವಿರುದ್ಧ ಧ್ವನಿ ಎತ್ತಬೇಕು: ಅಶೋಕ್ ಚೂಂತಾರು

Advt_Headding_Middle

ಭಾರತ ಕ್ರಷಿ ಪ್ರಧಾನ ರಾಷ್ಟ್ರ. ಈ ಒಪ್ಪಂದದಿಂದ ಖಂಡಿತ ನಮ್ಮ ಗ್ರಾಮೀಣ ಭಾಗದ ಕ್ರಷಿ ಉತ್ಪನ್ನ ಮಾರುಕಟ್ಟೆ ಮೇಲೆ ಹಾಗೂ ಪ್ರಮುಖವಾಗಿ ಹೈನುಗಾರಿಕೆ ಮೇಲೆ ಖಂಡಿತ ಪರಿಣಾಮ ಬೀರುತ್ತದೆ. ನಮ್ಮ ಭಾಗದ ಪ್ರಮುಖ ಆರ್ಥಿಕ ಉತ್ಪನ್ನಗಳಾದ ಅಡಿಕೆ ಹಾಗೂ ರಬ್ಬರ್ ಬೆಲೆ ಈಗಾಗಲೇ ಏರುಪೇರಾಗುತಲಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಬಿಟ್ಟರೂ ಸ್ಥಿರತೆ ಕಾಣುತ್ತಿಲ್ಲ. ಈ ನಡುವೆ ಇಂತಹ ಅಪಾಯಕಾರಿ ಒಪ್ಪಂದ ಆದಲ್ಲಿ ಕಳಪೆ ಮಟ್ಟದ ಕ್ರಷಿ ಉತ್ಪನ್ನಗಳು ಭಾರತಕ್ಕೆ ಆಮದಾಗಿ ಪುನ: ರೈತ ಅನ್ಯಾಯಕ್ಕೆ ತುತ್ತಾಗುತ್ತಾರೆ.
ಚೀನಾ ದೇಶವು  ಈ ವ್ಯಾಪ್ತಿಯಲ್ಲಿ ಬರುತ್ತಿದ್ದು ಆ ದೇಶದ ಹಲವು ಉತ್ಪನ್ನಗಳು ಸಹ ನಮ್ಮ ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಬಲವಾದ ಪೆಟ್ಟು ನೀಡಲಿದೆ. ಈ ಬಗ್ಗೆ ನಮ್ಮ ಪ್ರತಿನಿಧಿಗಳು ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಧ್ವನಿ ಎತ್ತಿ ಪ್ರಬಲವಾಗಿ ಪಕ್ಷಾತೀತವಾಗಿ RCEP ಒಪ್ಪಂದದ ವಿರುದ್ಧ ಧ್ವನಿ ಎತ್ತಬೇಕು.
ಅಶೋಕ್ ಚೂಂತಾರು
ಕೃಷಿ ಪಂಡಿತ ಪ್ರಶಸ್ತಿ ವಿಜೇತರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.