ಅಡಿಕೆ ಕೃಷಿಕರಿಗೆ ಕೇಂದ್ರ ಸರಕಾರ ನೆರವಾಗಬೇಕೇ ಹೊರತು ಮಾರಕವಾಗಬಾರದು: ರವಿಪ್ರಸಾದ್ ನಾಯಕ್ ಕಜೆಗದ್ದೆ

Advt_Headding_Middle
Advt_Headding_Middle

ಇಂದು ಅಡಿಕೆ ಕೃಷಿಕರು ಬಹಳ ಸಂಕಷ್ಟದಲ್ಲಿದ್ದಾರೆ. ಉತ್ಪಾದನಾ ವೆಚ್ಚವು, ನಿರ್ವಹಣಾ ವೆಚ್ಚವು ದುಪ್ಪಟ್ಟಾಗಿದೆ. ಬೆಲೆಯೂ ಅಷ್ಟಕಷ್ಟೆ. ಎರಡು ಮೂರು ವರ್ಷಗಳಿಂದ ಕಾಡಿದ ಕೊಳೆ ರೋಗದಿಂದಲೂ ಅಡಿಕೆ ಕೃಷಿಕರು ಸೊರಗಿ ಹೋಗಿದ್ದಾರೆ.
ಇದೀಗ ಆರ್.ಸಿ.ಇ.ಪಿ. ಎಂಬ ಗುಮ್ಮ ಅಡಿಕೆ ಕೃಷಿಕರನ್ನು ನಾಶ ಮಾಡುವ ನಿಟ್ಟಿನಲ್ಲಿ ಅನುಷ್ಠಾನಕ್ಕೆ ಬರುವ ಹಂತದಲ್ಲಿದೆ. ಈ ಒಪ್ಪಂದಕ್ಕೆ ಸಹಿ ಹಾಕದಂತೆ ಎಲ್ಲಾ ಅಡಿಕೆ ಬೆಳೆಯುವ ಕೃಷಿಕರು ಕೇಂದ್ರ ಸರಕಾರವನ್ನು ತಡೆಯಬೇಕಾಗಿದೆ. ಇದರಲ್ಲಿ ಅಡಿಕೆ ಕೃಷಿಕರ ಸಂಘಟನೆಯೂ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿದೆ.
ರವಿಪ್ರಸಾದ್ ನಾಯಕ್ ಕಜೆಗದ್ದೆ
ಅಡಿಕೆ ಕೃಷಿಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.