ಆರ್.ಸಿ.ಇ.ಪಿ.ಒಪ್ಪಂದ ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ :ಮುಸ್ತಾಫ ಬೆಳ್ಳಾರೆ

Advt_Headding_Middle
Advt_Headding_Middle
Advt_Headding_Middle

ಆರ್.ಸಿ.ಇ.ಪಿ.ಒಪ್ಪಂದ ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ.ಇದು ನಮ್ಮ ರೈತರ ಹಿತಾಶಕ್ತಿಗೆ ವಿರುದ್ಧವಾದುದು.ಇದರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.ಕೇಂದ್ರ ಸರಕಾರ ಈ ಒಪ್ಪಂದಕ್ಕೆ ಸಹಿ ಹಾಕದಂತೆ ಸಂಸದರು ಒತ್ತಡ ಹಾಕಬೇಕು.ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಇದಕ್ಕೆ ಸಹಿ ಹಾಕಬಾರದು.

– ಮುಸ್ತಾಫ ಬೆಳ್ಳಾರೆ
ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಬೆಳ್ಳಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.