ಶಮಂತ್ ಕೊಲ್ಯ ವಿದೇಶಕ್ಕೆ

Advt_Headding_Middle
Advt_Headding_Middle
Advt_Headding_Middle

ಉದ್ಯೋಗ ನಿಮಿತ್ತವಾಗಿ ಗುತ್ತಿಗಾರಿನ ಶಮಂತ್ ಎಸ್.ಕೆ.ಕೊಲ್ಯರವರು ದಕ್ಷಿಣ ಆಫ್ರಿಕಾಕ್ಕೆ ಇಂದು ತೆರಳಲಿದ್ದಾರೆ.
ಅವರು ಪೂರ್ವ ಆಫ್ರಿಕಾದ ಇಥಿಯೋಪಿಯಾದ ಹವಸಾದಲ್ಲಿರುವ ರೇಮಂಡ್ ಕಂಪನಿಗೆ ಉದ್ಯೋಗ ನಿಮಿತ್ತ ತೆರಳಿರುತ್ತಾರೆ‌.
ಬಿಎಸ್ಸಿ ಫ್ಯಾಶನ್ ಡಿಸೈನ್ ವ್ಯಾಸಾಂಗ ಮಾಡಿರುವ ಶಮಂತ್ರವರು ಬೆಂಗಳೂರಿನ ಅತ್ತಿಬೆಲೆ ಸಿಲ್ವರ್ ಪ್ರೆಸ್ ಕ್ಲೋಟಿಂಗ್ ಲಿ.ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಶಶಿಧರ್ ಕೊಲ್ಯ ದಂಪತಿಯ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.