HomePage_Banner
HomePage_Banner

ಎ.ಕೆ. ಪೃಥ್ವಿನ್ ರಿಗೆ ಚಿತ್ರಕಲೆಯಲ್ಲಿ ಬಹುಮಾನ


ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಎ.ಕೆ. ಪೃಥ್ವಿನ್ ಅವರು ಸುಳ್ಯ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಚಿತ್ರಕಲೆಯಲ್ಲಿ ತೃತೀಯ, ಉದಯವಾಣಿ ಚಿಣ್ಣರ ಬಣ್ಣ ತಾಲ್ಲೂಕು ಮಟ್ಟದ ಚಿತ್ರಕಲೆಯಲ್ಲಿ ಪ್ರಥಮ, ಚಿಣ್ಣರ ಬಣ್ಣ ಜಿಲ್ಲಾ ಮಟ್ಟದಲ್ಲಿ ಸಮಾಧಾನಕರ, ಸುವಿಚಾರ ಸಾಹಿತ್ಯ ವೇದಿಕೆ ಚಿತ್ರಕಲಾ ಸಂಭ್ರಮ ತಾಲ್ಲೂಕು ಮಟ್ಟದಲ್ಲಿ ಪ್ರಥಮ, ಶಾಂತಿವನ ಟ್ರಸ್ಟ್ ತಾಲ್ಲೂಕು ಮಟ್ಟದ ಚಿತ್ರಕಲೆಯಲ್ಲಿ ಪ್ರಥಮ, ಸಿಪಿಆರ್ ಐ ಬೆಂಗಳೂರು ನಡೆಸಿದ ಚಿತ್ರಕಲೆಯಲ್ಲಿ ಸತತ 3ನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು  ಎ.ಎನ್. ಕೃಷ್ಣ ಆಚಾರ್ಯ ಮತ್ತು ವಸಂತಿ ಪಿ.ಯವರ ಪುತ್ರ. ಪ್ರಸನ್ನ ಐವರ್ನಾಡು ಹಾಗೂ ಪದ್ಮನಾಭ ನೆಟ್ಟಾರು ಅವರ ಶಿಷ್ಯ. 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.