HomePage_Banner
HomePage_Banner
HomePage_Banner
HomePage_Banner

ಕಡವೆಪಳ್ಳ ಚಂದ್ರಶೇಖರರಿಗೆ ಜಾಮೀನು

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕಡವೆಪಲ್ಲ ವೆಂಕಪ್ಪ ಗೌಡರ ಪುತ್ರ ಚಂದ್ರಶೇಖರರವನ್ನ ನ. 8 ರ0ದು ಸುಬ್ರಹ್ಮಣ್ಯ ಪೊಲೀಸರು ಬಳ್ಳಕ್ಕ ಮಹಿಳಾ ಹಾಲು ಸಂಘದ ಕಾರ್ಯಾದರ್ಶಿ ವೇದಾವತಿ ಯವರು ತನಗೆ ಜಾತಿ ನಿಂದನೆ ಹಾಗು ದುರ್ವರ್ತನೆ ತೋರಿದ್ದಾರೆಯೆಂದು ಆಪಾದಿಸಿ ದೂರು ನೀಡಿದ್ದರ ಮೇರೆಗೆ ದಸ್ತಗಿರಿ ಮಾಡಿ ಪುತ್ತೂರು 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರು ಮಾಡಿದಾಗ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ನೀಡಲಾಗಿತ್ತು.

ಅವರ ಪರವಾಗಿ ಸಲ್ಲಿಸಲಾದ ಜಾಮಿನು ಅರ್ಜಿಯನ್ನು ಈ ದಿನ ಸ್ವೀಕರಿಸಿ ಜಮೀನು ಆದೇಶವನ್ನು ಪುತ್ತೂರು 5 ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರೊಡಾಲ್ಫ್ ಪಿರೇರಾರವರು ಈ ದಿನ ನೀಡಿರುತ್ತಾರೆ . ಆರೋಪಿ ಪರವಾಗಿ ಸುಳ್ಯದ ನ್ಯಾಯವಾದಿ ಯಂ ವೆಂಕಪ್ಪ ಗೌಡರವರು ವಾದಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.