HomePage_Banner
HomePage_Banner
HomePage_Banner
HomePage_Banner

ಪಂಜ ದೇವಸ್ಥಾನದ ಗಣಪತಿ ದೇವರ ವಿಗ್ರಹಕ್ಕೆ ಬೆಳ್ಳಿ ಕವಚ, ಪ್ರಭಾವಳಿ ಸಮರ್ಪಣೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಗಣಪತಿ ದೇವರಿಗೆ ಬೆಳ್ಳಿಯ ಕವಚ ಹಾಗೂ ಬೆಳ್ಳಿಯ ಪ್ರಭಾವಳಿಯನ್ನು ಪಂಜ ಪುತ್ಯ ಸಿ.ಪಿ. ನರಸಿಂಹ ಶಾಸ್ತ್ರಿ ಹಾಗೂ ಸಿ ಪಿ ಗಂಗಾಧರ ಶಾಸ್ತ್ರಿ ಮನೆಯವರು ಸಮರ್ಪಣೆ ಮಾಡಿದರು. ಈ ಸಂದರ್ಭ ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಅರ್ಚಕ ರಾಮಚಂದ್ರ ಭಟ್, ನಾಗರಾಜ ಹೆಗಡೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.