HomePage_Banner
HomePage_Banner

ಮಂಡೆಕೋಲು : ವೀರವನಿತೆ ಯುವತಿ ಮಂಡಳಿಯ ಉದ್ಘಾಟನಾ ಸಮಾರಂಭ

ಮಂಡೆಕೋಲಿನಲ್ಲಿ ವೀರವನಿತೆ ಯುವತಿ ಮಂಡಳಿಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ನ. ೧೧ರಂದು ನಡೆಸಲಾಯಿತು. ವೇದಿಕೆಯಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ವಿನುತಾ ಪಾತಿಕಲ್ಲು, ಯುವಜನ ಸಂಯುಕ್ತ ಮಂಡಳಿ ತಾಲೂಕು ಅಧ್ಯಕ್ಷರಾದ ಶಂಕರ್ ಪೆರಾಜೆ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರು ಮಮತಾ ಬೊಳುಗಲ್ಲು, ಯುವತಿ ಮಂಡಳಿಯ ಪ್ರಧಾನಕಾರ್ಯದರ್ಶಿ ಸಂಧ್ಯಾಮಂಡೆಕೋಲು, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಮಂಡೆಕೋಲು ಉಪಸ್ಥಿತರಿದ್ದರು.

ವಿನುತಾಪಾತಿಕಲ್ಲು ಅವರು ಪ್ರಾಸ್ತಾವಿಕ ಮಾತಾಡಿ, ಸಮುದಾಯದ ಯುವತಿಯರು ಬೌದ್ಧಿಕ ರಾಜಕೀಯ ಸಾಮಾಜಿಕ ಆರ್ಥಿಕ ಬಲವನ್ನು ಹೆಚ್ಚಿಸಿ ಆತ್ಮವಿಶ್ವಾಸವನ್ನು ಬೆಳೆಯಿಸಿ ಅವರ ಸಾಮರ್ಥ್ಯ ವನ್ನು ಬಲಪಡಿಸೋದೆ ಸಂಘಟನೆಯ ಉದ್ದೇಶವಾಗಿದೆ ಎಂದರು ಯುವಜನ ಸಂಯುಕ್ತ ಸಂಘಟನೆಯ ಅಧ್ಯಕ್ಷರು ಶಂಕರ್ ಪೆರಾಜೆ ಪ್ರಮಾಣ ವಚನ ಬೋಧಿಸಿ ಶುಭಹಾರೈಸಿದರು.
 ಗ್ರಾಮ ಪಂಚಾಯತ್ ಅಧ್ಯಕ್ಷರು ಮೋಹಿನಿ ಮಂಡೆಕೋಲು ಸಂಧ್ಯಾ ಮಂಡೆಕೋಲು ಹಿತನುಡಿಗಳನ್ನಾಡಿ ಶುಭ ಹಾರೈಸಿದರು. ಸಂಧ್ಯಾ ಮಂಡೆಕೋಲು ಸ್ವಾಗತಿಸಿದರು. ಭಾರತಿ ಉಗ್ರಾಣಿ ಮನೆ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಉಗ್ರಾಣಿಮನೆ ಮತ್ತು ತಿರುಮಲೇಶ್ವರಿ ಪಾತಿಕಲ್ಲು ಪ್ರಾರ್ಥಿಸಿದರು. ವಸಂತಿ ಉಗ್ರಾಣಿ ಮನೆ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಎಲ್ಲಾ ಪ್ರತಿನಿಧಿಗಳು ಗೌರವಸಲಹೆಗಾರರು ಸಮಿತಿಯ ಸದಸ್ಯರು, ನವೋದಯ ಸಂಘುದ ಮೇಲ್ವಿಚಾರಕರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.