ದ.ಕ. ಜಿಲ್ಲಾ ಬ್ಯೂಟಿಪಾರ್ಲರ್ ಅಸೋಸಿಯೇಶನ್ ಕೋಶಾಧಿಕಾರಿಯಾಗಿ ಇಂದಿರಾ ಇಂದಿರಾ ರಾಜಶೇಖರ್ ರೈ ಆಯ್ಕೆಯಾಗಿದ್ದಾರೆ. ಇವರು ಸುಳ್ಯದಲ್ಲಿ ಕಳೆದ 25ವರ್ಷಗಳಿಂದ ತಾರುಣ್ಯ ಬ್ಯೂಟಿಪಾರ್ಲರ್ ನಡೆಸುತ್ತಿದ್ದು, ಸುಳ್ಯ ಇನ್ನರ್ವೀಲ್ ಕ್ಲಬ್ ಮಾಜಿ ಅಧ್ಯಕ್ಷೆಯಾಗಿ ಪ್ರಸ್ತುತ ಸುಳ್ಯ ತಾಲೂಕು ಬಂಟರ ಸಂಘದ ಜೊತೆ ಕಾರ್ಯದರ್ಶಿಯಾಗಿ, ಸುಳ್ಯ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ ಇನ್ನಿತ್ತರ ಸಂಘ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ.